Surprise Me!

Drink and Drive ಮಾಡೋರಿಗೆ ಇನ್ಮುಂದೆ ವರ್ಷ ಜೈಲು ಫಿಕ್ಸ್..! | Oneindia Kannada

2019-01-05 79 Dailymotion

ದೇಶದಲ್ಲಿ ಪ್ರತಿದಿನ ನೂರಾರು ರಸ್ತೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇದರಲ್ಲಿ ಶೇ.40ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಡ್ರಂಕ್ ಅಂಡ್ ಡ್ರೈವ್‌ನಿಂದಲೇ ಸಂಭವಿಸುತ್ತಿದ್ದು, ಈ ಹಿನ್ನೆಲೆ ಕುಡಿದು ವಾಹನ ಚಾಲನೆ ಮಾಡುವರರ ವಿರುದ್ಧ ಕೇಂದ್ರ ಸಾರಿಗೆ ಇಲಾಖೆಯು ಕಠಿಣ ಕಾನೂನು ಜಾರಿ ಮಾಡಲು ಮುಂದಾಗಿದೆ.<br /><br />Hundreds of road accidents happen every day in the country. More than 40 per cent of the accident cases are from drunk and drive, with the Central Transport Department conducting a stringent law against the backdrops

Buy Now on CodeCanyon